ಸಿನಿಮಾ ಕ್ಷೇತ್ರದ ಕಾರ್ಮಿಕ ವರ್ಗ ಮತ್ತು ಕಷ್ಟದಲ್ಲಿರುವ ಅನೇಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬಿಜೆಪಿ ಯುವ ನಾಯಕ ಶ್ರೀ ಬಿವೈ.ವಿಜಯೇಂದ್ರರವರು ರಿಲಯನ್ಸ್ ಇಂಡಸ್ಟ್ರೀಸ್ ಜೊತೆಗೆ ಮಾತನಾಡಿ 3000 ಸಾವಿರ ಮುಖ ಬೆಲೆಯ 6000 ಸಾವಿರ ಕೂಪನ್'ಗಳನ್ನು ಅತ್ಯಂತ ಕಷ್ಟದಲ್ಲಿರುವ ಕಾರ್ಮಿಕರು ಬಳಸಲು ಅವಕಾಶ ಮಾಡಿಕೊಟ್ಟ ಕಾರಣ ಚಲನಚಿತ್ರ ಕಲಾ ನಿರ್ದೇಶಕ ಸಂಘದ ಅಧ್ಯಕ್ಷ ಅರುಣ್ ಸಾಗರ್ ಬಿವೈ.ವಿಜಯೇಂದ್ರರವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Arun Sagar, president of the Association of Film Art Directors, thanked BY Raghavendra for helping the hardworking workers in the film industry, working with Reliance Industries and helping many in need.